Bullet

ರಾಯಲ್ ಎನ್​ಫೀಲ್ಡ್​ ಬುಲ್ಲೆಟ್ ಏರಿ ಮಂಟಪಕ್ಕೆ ಬಂದ ದೆಹಲಿಯ ವಧು

ಮದುವೆ ದಿನಗಳು ಹತ್ತಿರ ಬರುತ್ತಿದ್ದಂತೆ ವಧುವಿನ ಕನಸುಗಳು ರಂಗೇರತೊಡಗುತ್ತವೆ. ಒಂದೊಂದು ಹೆಜ್ಜೆಯೂ ವಿಶಿಷ್ಟವಾಗಿ ಮತ್ತು ವಿಭಿನ್ನವಾಗಿರಬೇಕೆನ್ನುವ ತುಡಿತ ಹೆಚ್ಚತೊಡಗುತ್ತದೆ. ಮದುವೆ ಕಾರ್ಯಗಳ ಮೊದಲೇ ಇವೆಲ್ಲ ಗರಿಗೆದರಲಾರಂಭಿಸುತ್ತವೆ. . ದೆಹಲಿಯ ರಸ್ತೆಯಲ್ಲಿ ರಾತ್ರಿಹೊತ್ತು ಹೀಗೆ ರಾಯಲ್​ ಎನ್​ಫೀಲ್ಡ್​ ಮೇಲೆ ಮದುವೆ ಮಂಟಪಕ್ಕೆ ಹೋಗುತ್ತಿರುವ ವಧು . ವೈಶಾಲಿ ಚೌಧರಿ ಎನ್ನುವ ಈ ವಧುವಿಗೆ ತಾನು ಮದುವೆ ಮಂಟಪಕ್ಕೆ ಹೀಗೆಯೇ ಪ್ರವೇಶಿಸಬೇಕು ಎನ್ನುವ ಕನಸಿತ್ತು. ಈ ಭಾರೀ ಉಡುಗೆ ತೊಡುಗೆ, ಅಲಂಕಾರ… ವಧುವೆಂದರೆ ನೆಲ ನೋಡಿಕೊಂಡು ನಾಚಿಕೊಂಡು ಮದುವೆ ಮಂಟಪ …

ರಾಯಲ್ ಎನ್​ಫೀಲ್ಡ್​ ಬುಲ್ಲೆಟ್ ಏರಿ ಮಂಟಪಕ್ಕೆ ಬಂದ ದೆಹಲಿಯ ವಧು Read More »

ಭಾರತೀಯ ಮಾರುಕಟ್ಟೆಯಲ್ಲಿ ಖಡಕ್ ಪೈಪೋಟಿ ನೀಡಲು ಸಜ್ಜಾಗುತ್ತಿವೆ ರಾಯಲ್ ಎನ್‌ಫೀಲ್ಡ್‌ನ 4 ಬೈಕ್ ಗಳು!! | ಈ ವಿಭಿನ್ನ ಶೈಲಿಯ ಬೈಕ್ ಗಳ ಕುರಿತು ಇಲ್ಲಿದೆ ಮಾಹಿತಿ

ಭಾರತದಲ್ಲಿ ಅದೆಷ್ಟೋ ಮಂದಿಗೆ ಬೈಕ್ ಕ್ರೇಜ್ ಇದೆ. ಹೊಸ ಮಾದರಿಯ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಎಂಬ ಸುದ್ದಿ ಬಂದರೆ ಸಾಕು ಬುಕ್ ಮಾಡಲು ಕ್ಯೂನಲ್ಲಿ ನಿಲ್ಲುತ್ತಾರೆ. ಅಂತೆಯೇ ಇದೀಗ ರಾಯಲ್ ಎನ್‌ಫೀಲ್ಡ್ ಕಂಪನಿ 2022 ರಲ್ಲಿ ಭಾರತೀಯ ಆಟೋ ಮಾರುಕಟ್ಟೆಯ ತಾಪಮಾನ ಹೆಚ್ಚಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಹೌದು, ಈ ವರ್ಷ ಕಂಪನಿ ಭಾರತೀಯ ಮಾರುಕಟ್ಟೆಗೆ ನಾಲ್ಕು ಹೊಸ ಬೈಕ್ ಗಳನ್ನು ಬಿಡುಗಡೆ ಮಾಡಲಿದೆ. ಇವುಗಳಲ್ಲಿ ಹೊಸ ತಲೆಮಾರಿನ ರಾಯಲ್ ಎನ್‌ಫೀಲ್ಡ್ ಬುಲೆಟ್ 350, ಕ್ಲಾಸಿಕ್ …

ಭಾರತೀಯ ಮಾರುಕಟ್ಟೆಯಲ್ಲಿ ಖಡಕ್ ಪೈಪೋಟಿ ನೀಡಲು ಸಜ್ಜಾಗುತ್ತಿವೆ ರಾಯಲ್ ಎನ್‌ಫೀಲ್ಡ್‌ನ 4 ಬೈಕ್ ಗಳು!! | ಈ ವಿಭಿನ್ನ ಶೈಲಿಯ ಬೈಕ್ ಗಳ ಕುರಿತು ಇಲ್ಲಿದೆ ಮಾಹಿತಿ Read More »

error: Content is protected !!
Scroll to Top