Buffalo

ಬೈದು-ಹೊಡೆದವರನ್ನು ಬೆನ್ನಟ್ಟುವ ದೇವರ ಕೋಣ | ಕೋಣದ ಕಾಟಕ್ಕೆ ಬೇಸತ್ತ ಗ್ರಾಮದ ಮೂವರು ಯುವಕರು

ದೇವರಿಗೆ ಬಿಟ್ಟ ಕೋಣವೊಂದು ತನಗೆ ಬೈದು ಹೊಡೆದವರನ್ನು ಬೆಂಬಿಡದೆ ಕಾಡುತ್ತಿರೋ ವಿಚಿತ್ರ ಘಟನೆ ಕೊಪ್ಪಳ ತಾಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯಲ್ಲಿರುವ ಪ್ರಸಿದ್ಧ ದೇವರಾದ ಶ್ರೀಕಂಟೆಮ್ಮ ದುರ್ಗಾ ದೇವಿಯ ಹರಕೆಗೆಂದು ಕೋಣವನ್ನು ಬಿಡಲಾಗಿತ್ತು. ಈ ಕೋಣ ಗ್ರಾಮದಲ್ಲಿ ಮೇವು ತಿನ್ನುತ್ತಿದ್ದ ವೇಳೆ ರೋಷನ್ ದೇವರಾಜು ಹಾಗೂ ಅನಿಲ್ ಎಂಬುವರು ಬೈದು ಓಡಿಸಿದ್ದಾರೆ. ಹೊಡೆದು ಓಡಿಸಿದವರ ವಿರುದ್ಧ ಕೋಣ ತಿರುಗಿಬಿದ್ದಿದ್ದು, ರೋಷನ್, ಅನಿಲ್, ದೇವರಾಜು ಎಲ್ಲಿ ಕಂಡರೂ ತಿವಿದು ಅಟ್ಟಾಡಿಸಿಕೊಂಡು ಹೋಗುತ್ತಿದೆ. ಆದರೆ ಊರಿನ ಉಳಿದ ಗ್ರಾಮಸ್ಥರಿಗೆ …

ಬೈದು-ಹೊಡೆದವರನ್ನು ಬೆನ್ನಟ್ಟುವ ದೇವರ ಕೋಣ | ಕೋಣದ ಕಾಟಕ್ಕೆ ಬೇಸತ್ತ ಗ್ರಾಮದ ಮೂವರು ಯುವಕರು Read More »

ವೇಗವಾಗಿ ಚಲಿಸುತ್ತಿದ್ದ ಕಾರಿಗೆ ಬಲಿಯಾಯ್ತು ಏಳು ಎಮ್ಮೆಗಳು | ಕಾರು ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಯ ನಡುವೆಯೇ ಒದ್ದಾಡಿ ಪ್ರಾಣ ಬಿಟ್ಟ ಮೂಕ ಪ್ರಾಣಿಗಳು

ಶಿವಮೊಗ್ಗ: ಅತಿಯಾದ ವೇಗದಿಂದ ಚಲಿಸುತ್ತಿದ್ದ ಮಾರುತಿ ಬ್ರೆಜ್ಞಾ ಕಾರು ಏಳು ಎಮ್ಮೆಗಳಿಗೆ ಡಿಕ್ಕಿ ಹೊಡೆದು, ಅವುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ನಗರದ ಸಾಗರ ರಸ್ತೆಯ ಗಾಡಿಕೊಪ್ಪ ಚಾನಲ್ ಬಳಿ ನಡೆದಿದೆ. ಕಾರು, ವಿದ್ಯಾನಗರದಿಂದ ಸಾಗರ ಕಡೆಗೆ ಹೊರಟಿದ್ದು, ಚಾಲಕನ ನಿಯಂತ್ರಣ ತಪ್ಪಿ ಎಮ್ಮೆಗಳಿಗೆ ಗುದ್ದಲ್ಪಟ್ಟಿದೆ. ರಸ್ತೆಯ ನಡುವೆಯೇ ಒದ್ದಾಡಿ 7 ಎಮ್ಮೆಗಳು ಸಾವನ್ನಪ್ಪಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲಕ ಅತೀ ವೇಗವಾಗಿ ಕಾರು ಚಲಾಯಿಸುತ್ತಿದ್ದು, ಚಾಲಕನ ಅಜಾರೂಕತೆಯೇ ಈ ಮೂಕ …

ವೇಗವಾಗಿ ಚಲಿಸುತ್ತಿದ್ದ ಕಾರಿಗೆ ಬಲಿಯಾಯ್ತು ಏಳು ಎಮ್ಮೆಗಳು | ಕಾರು ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಯ ನಡುವೆಯೇ ಒದ್ದಾಡಿ ಪ್ರಾಣ ಬಿಟ್ಟ ಮೂಕ ಪ್ರಾಣಿಗಳು Read More »

ವಿಟ್ಲ : ನೀರಿನ ಟ್ಯಾಂಕಿನೊಳಗೆ ಜಾರಿಬಿದ್ದ ಕಾಡುಕೋಣ!

ಬಾಯಾರಿಕೊಂಡು ಬಂದ ಕಾಡುಕೋಣವೊಂದು ನಾಡಿಗೆ ಬಂದು, ದಾಹ ತೀರಿಸಲೆಂದು ಅತ್ತಿಂದಿತ್ತ ತಿರುಗುತ್ತಿರುವಾಗ ನೀರು ತುಂಬಿದ ಟ್ಯಾಂಕೊಂದನ್ನು ಕಂಡಿದೆ. ದಾಹದಿಂದ ಸೋತುಹೋಗಿದ್ದ ಕಾಡುಕೋಣ ಕೂಡಲೇ ಆ ಟ್ಯಾಂಕ್ ಮೇಲೇರಿ ಬಗ್ಗಿ ನೀರು ಕುಡಿಯಲು ಹರಸಾಹಸ ಪಡುತ್ತಿರುವಾಗಲೇ ಜಾರಿ ನೀರಿನ ಟ್ಯಾಂಕೊಳಗೆ ದೊಪ್ಪನೆ ಬಿದ್ದುಬಿಟ್ಟಿದೆ. ಹೌದು, ಈ ಘಟನೆ ನಡೆದಿರುವುದು ವಿಟ್ಲ, ಕನ್ಯಾನದಲ್ಲಿ. ಕಳೆಂಜೆಮಲೆ ರಕ್ಷಿತಾರಣ್ಯ ಕಾಡಿನಿಂದ ಕಾಡುಕೋಣ ನೀರು ಹುಡುಕಿಕೊಂಡ ಕನ್ಯಾನ ಭಾರತ ಸೇವಾಶ್ರಮದ ನೀರಿನ ಟ್ಯಾಂಕ್ ನಲ್ಲಿ ನೀರು ಕುಡಿಯಲು ಯತ್ನಿಸಿದಾಗ ಕೋಣ ಟ್ಯಾಂಕ್ ಗೆ ಜಾರಿ …

ವಿಟ್ಲ : ನೀರಿನ ಟ್ಯಾಂಕಿನೊಳಗೆ ಜಾರಿಬಿದ್ದ ಕಾಡುಕೋಣ! Read More »

error: Content is protected !!
Scroll to Top