Technology
BSNL Reacharge Plans: ವರ್ಕ್ ಫ್ರಮ್ ಹೋಮ್ನಲ್ಲಿರುವವರಿಗೆ ಬಂತು ನೋಡಿ ಬಿಎಸ್ಎನ್ಎಲ್ನ ಹೊಸ ರೀಚಾರ್ಜ್ ಪ್ಲಾನ್ಸ್
ಬಿಎಸ್ಎನ್ಎಲ್ ನ್ನು ಬಳಸುತ್ತಿದ್ದರೆ ನಿಮಗೆ ಬಂಪರ್ ಆಫರ್ ನೀಡಲಾಗಿದೆ. ಹೌದು ಬಿಎಸ್ಎನ್ಎಲ್ ಒಂದು ಸರ್ಕಾರಿ ಟೆಲಿಕಾಂ ಕಂಪನಿಯಾಗಿದೆ. ಟೆಲಿಕಾಂ ಕಂಪನಿಗಳಲ್ಲಿ ಅತೀ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ಗಳನ್ನು ಜನರಿಗೆ ನೀಡುವ ಕಂಪನಿಯೆಂದರೆ ಅದು ಬಿಎಸ್ಎನ್ಎಲ್ ಮಾತ್ರ. ಅದೇ ರೀತಿ…

