News
B S Yadiyurappa: ರಾಮ ಮಂದಿರ ಉದ್ಘಾಟನೆಗೆ ನಾನು ಹೋಗುವುದಿಲ್ಲ – ಬಿ ಎಸ್ ಯಡಿಯೂರಪ್ಪ !!
B S Yadiyurappa: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ, ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಕದರಲೆಲವರಂತೂ ವಾರದ ಮುಂಚಾತವಾಗಿ ಅಯೋಧ್ಯೆಗೆ ತೆರಳಿದ್ದಾರೆ. ಬಿಜೆಪಿ ನಾಯಕರಂತೂ ಇದು ನಮ್ಮ ಸಾಧನೆ ಎಂದು ಭೀಗುತ್ತ ಸಂಭ್ರಮಿಸುತ್ತಿದ್ದಾರೆ.…

