ಸೋಮವಾರ, 26 ಅಕ್ಟೋಬರ್ 2026
Trending

Brother kills Sister After Mistaking blood stains of her first period

National

Brother kills Sister: ಮೊದಲ ಬಾರಿ ಪೀರಿಯಡ್ ಆದ ತಂಗಿ! ರಕ್ತ ನೋಡಿ ಅನುಮಾನಿಸಿ, ಬರ್ಬರವಾಗಿ ಕೊಲೆಗೈದ ಪಾಪಿ ಅಣ್ಣ!

Brother kills Sister: ಇಲ್ಲೊಂದೆಡೆ ತನ್ನ ತಂಗಿಗೆ ಮೊದಲ ಬಾರಿ ಪೀರಿಯಡ್ ಆದಾಗ ಆಕೆಯನ್ನು ಅನುಮಾನಿಸಿದ ಅಣ್ಣ, ತನ್ನ ತಂಗಿಯನ್ನು ಬರ್ಬರವಾಗಿ ಕೊಂದುಹಾಕಿದ್ದಾನೆ.