ಸೋಮವಾರ, 26 ಅಕ್ಟೋಬರ್ 2026
Trending

broke his leg!

News

Rakshak Bullet: ಬೇಕಾಬಿಟ್ಟಿ ಕಾರು ಓಡಿಸಿ ಬೈಕ್‌ಗೆ ಗುದ್ದಿದ ರಕ್ಷಕ್‌ ಬುಲೆಟ್‌ – ಕಾಲು ಮುರಿತ!

Rakshak Bullet: ನಟ ರಕ್ಷಕ್‌ ಬುಲೆಟ್‌ (Rakshak Bullet,) ಮತ್ತೊಂದು ಅವಾಂತರ ಮಾಡಿಕೊಂಡಿದ್ದಾರೆ. ಬೇಕಾಬಿಟ್ಟಿ ಥಾರ್‌ ಕಾರು ಚಲಾಯಿಸಿ ಬೈಕ್‌ಗೆ (car accident ) ಢಿಕ್ಕಿ ಹೊಡೆದಿದ್ದಾರೆ.