News
Britain is Hell: ‘ಬ್ರಿಟನ್ ನರಕವಾಗಿದೆ’ – 300 ವರ್ಷ ಹಳೆಯ ಲಂಡನ್ ಭವನವನ್ನು ಮಾರಾಟಕ್ಕೆ ಇಟ್ಟ ಬಿಲಿಯನೇರ್
Britain is Hell: UKಯ 9ನೇ ಶ್ರೀಮಂತ ಬಿಲಿಯನೇರ್ ಜಾನ್ ಫ್ರೆಡ್ರಿಕ್ಸೆನ್, UAEಗೆ ಸ್ಥಳಾಂತರಗೊಂಡ ನಂತರ ಲಂಡನ್‌ನಲ್ಲಿರುವ 300 ವರ್ಷಗಳಷ್ಟು ಹಳೆಯ ಜಾರ್ಜಿಯನ್ ಮೇನರ್ ಮಾರಾಟಕ್ಕೆ ಇಟ್ಟಿದ್ದಾರೆ.

