ಸೋಮವಾರ, 26 ಅಕ್ಟೋಬರ್ 2026
Trending

Britain beer companies

News

Beer Rate: ಮದ್ಯಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ – ಕೇಂದ್ರದಿಂದ ಬಿಯರ್ ಬೆಲೆಯಲ್ಲಿ ಶೇ 25 ರಷ್ಟು ಇಳಿಕೆ !!

Beer Rate: ದೇಶಾದ್ಯಂತ ಮದ್ಯಪ್ರಿಯರಿಗೆ ಸರ್ಕಾರಗಳು ಒಂದಲ್ಲ ಒಂದು ಶಾಕ್ ನೀಡುತ್ತಲೇ ಇದ್ದವು. ಬೆಲೆ ಏರಿಕೆ ಬಿಸಿಯಂತೂ ಮಧ್ಯಪ್ರಿಯರ ತಲೆ ಕೆಡಿಸಿತ್ತು.