Entertainment
ಮದುವೆ ಮಂಟಪಕ್ಕೆ ಬಾಂಡ್ ಪೇಪರ್ ಹಿಡಿದುಕೊಂಡು ಬಂದು ವಧುವಿನ ಸಹಿ ಹಾಕಿಸಿಕೊಂಡ ವರನ ತರ್ಲೆ ಗ್ಯಾಂಗ್ | ಅಷ್ಟಕ್ಕೂ ಆ ಒಪ್ಪಂದದ ಪತ್ರದಲ್ಲಿ ಇದ್ದಿದ್ದೇನು ಗೊತ್ತಾ?
ಈಗಿನ ಕಾಲದ ಮದುವೆ ಅಂದ್ರೆ, ಅದು ಜೋಡಿಗಿಂತಲೂ ಅವರ ಸ್ನೇಹಿತರಿಗೆ ತುಂಬಾ ಖುಷಿಯ ಕ್ಷಣ ಅಂತಾನೇ ಹೇಳಬಹುದು. ಯಾಕಂದ್ರೆ, ಫ್ರೆಂಡ್ ನನ್ನು ಕಾಲು ಎಳೆಯಲು ಇದು ಬೆಸ್ಟ್ ಟೈಮ್ ಆಗಿರುತ್ತೆ. ಹೌದು. ಅದೆಷ್ಟೋ ಜನ ಗೆಳೆಯ ಅಥವಾ ಗೆಳತಿಯ…

