Marriage Viral Video : ಆರತಕ್ಷತೆಯಲ್ಲೇ ವಧುವಿನ ಮುಖವಾಡ ಕಳಚಿದ ವರ! ನಂತರ ನಡೆಯಿತು ಭಾರೀ ಕಾಳಗ!!!
ಚೀನಾದಲ್ಲಿ ನಡೆದ ಈ ಒಂದು ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ ಅದೇನಪ್ಪ ಅಂದ್ರೆ, ಆರತಕ್ಷತೆಯಲ್ಲಿಯೇ ಮುರಿದು ಬಿದ್ದಂತ ವಿವಾಹ. ಅಷ್ಟಕ್ಕೂ ಮದುವೆ ಮುರಿದು ಬೀಳುವುದಕ್ಕೆ ಕಾರಣ ಏನು ಇರಬಹುದು ನೋಡಿ.




