ಶನಿವಾರ, 24 ಅಕ್ಟೋಬರ್ 2026

Breast Cancer

News

Scorpion poison: ಅಮೆಜಾನ್ ಕಾಡಿನ ಚೇಳಿನ ವಿಷಕ್ಕೆ ಡಿಮ್ಯಾಂಡ್ – ಸ್ತನ ಕ್ಯಾನ್ಸ‌ರ್ಗೆ ರಾಮಬಾಣ ಈ ವಿಷ – ಅಧ್ಯಯನ

Scorpion poison: ಒಂದು ಮಹತ್ವದ ಪ್ರಗತಿಯಲ್ಲಿ, ಸಾವೊ ಪಾಲೊ (ಬ್ರೆಜಿಲ್) ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಮೆಜಾನ್ ಕಾಡಿನ ಚೇಳಿನ ವಿಷದಲ್ಲಿರುವ 'ಬೋಥೆಸ್ ಅಮೆಜೋನಿಕಸ್' ಎಂಬ ಅಣುವನ್ನು ಗುರುತಿಸಿದ್ದಾರೆ,

Health

Cancer: ತನ್ನದೇ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಶಮನ ಮಾಡಿದ ಮಹಿಳೆ! ಹೇಗೆ ಅಂತಿರಾ?!

Cancer: ಕ್ಯಾನ್ಸರ್‌ ಅನ್ನೋದೇ ಒಂದು ಮಹಾ ಖಾಯಿಲೆ. ಹಾಗಿರುವಾಗ ಸ್ತನ ಕ್ಯಾನ್ಸರ್‌ ಮಹಿಳೆಯ ದೇಹಕ್ಕೆ ಅವರಿಸಿದರೆ ಮತ್ತೇ ಬದುಕುಳಿಯುವುದು ಅಥವಾ ಗುಣ ಪಡಿಸುವುದು ಅಷ್ಟು ಸುಲಭವಲ್ಲ. ಆದ್ರೆ ಇಲ್ಲೊಬ್ಬಳು ಮಹಿಳೆ ಕೊನೆಯ ಹಂತದ ಸ್ತನ ಕ್ಯಾನ್ಸರನ್ನು (Cancer) ಗುಣಪಡಿ­ಸಿ­­­­ಕೊಂ­ಡಿದ್ದಾರೆ.

Health

Breast Cancer: ಸ್ತನ ಕ್ಯಾನ್ಸರ್‌ನ ಲಕ್ಷಣವೇನು? ಈ ವಿಷಯವನ್ನು ನಿರ್ಲಕ್ಷ್ಯ ಮಾಡಿದರೆ ಸಾವು ಖಚಿತ

Breast Cancer: ಸ್ತನ ಕ್ಯಾನ್ಸರ್ ಎಂದರೇನು, ಅದು ಹೇಗೆ ಸಂಭವಿಸುತ್ತದೆ, ಅದರ ಲಕ್ಷಣಗಳು, ಇದನ್ನು ತಪ್ಪಿಸುವುದು ಹೇಗೆ? ಬನ್ನಿ ತಿಳಿಯೋಣ.

Health

Cancer: 2040ರ ವೇಳೆಗೆ ಸ್ತನ ಕ್ಯಾನ್ಸರ್ ನಿಂದ ಪ್ರತಿ ವರ್ಷ 10 ಲಕ್ಷ ಮಹಿಳೆಯರ ಸಾವು : ಪ್ರತಿಯೊಬ್ಬ ಮಹಿಳೆ ಇದನ್ನು ತಿಳಿಲೇಬೇಕು

Cancer: ಹೊಸ ಲ್ಯಾನ್ಸೆಟ್ ಆಯೋಗವು 2040 ರ ವೇಳೆಗೆ ವಿಶ್ವದಾದ್ಯಂತ ಸ್ತನ ಕ್ಯಾನ್ಸರ್ ನಿಂದಾಗಿ ವರ್ಷಕ್ಕೆ 10 ಲಕ್ಷ ಸಾವುಗಳ ಅಪಾಯವಿದೆ ಎಂದು ಬಹಿರಂಗಪಡಿಸಿದೆ

Interesting

Viral Story: ಮಹಿಳೆಯರ ಈ ನಗ್ನ ಫೋಟೋಶೂಟ್‌ ಹಿಂದಿದೆ ʼಬ್ರೆಸ್ಟ್‌ ಫ್ರೆಂಡ್ಸ್‌ʼ ಸ್ಟೋರಿ!

Viral Story: ಇಲ್ಲಿ ಕಾಣಿಸುವ ಫೋಟೋದಲ್ಲಿ ನಗ್ನವಾಗಿ ಕಾಣುವ ಹೆಣ್ಮಕ್ಕಳು ನಮ್ಮ ನಿಮ್ಮ ಹಾಗೆಯೇ ಇರುವವರು. ಇವರ್ಯಾರು ಸೆಲೆಬ್ರಿಟಿಗಳಲ್ಲ. ಇವರು ಹೀಗೆ ನಗ್ನವಾಗಿ ಫೋಟೋ ತೆಗೆದುಕೊಳ್ಳಲು ಕಾರಣ ಕ್ಯಾನ್ಸರ್‌ (Breast Cancer). ಇವರೆಲ್ಲ 30 ರಿಂದ 63ರ ನಡುವಿನ…

Latest Health Updates Kannada

Health tips: ಮಹಿಳೆಯರು ಈ ಬಣ್ಣದ ಬ್ರಾ ಧರಿಸೋದ್ರಿಂದ ಸ್ತನ ಕ್ಯಾನ್ಸರ್ ?!

Womens health tips : ಮಹಿಳೆಯರ ಒಳ ಉಡುಪುಗಳಲ್ಲಿ ಬ್ರಾ ಕೂಡ ಒಂದು. ಮಹಿಳೆಯರ ಅಂದವನ್ನು ಹೆಚ್ಚಿಸುವಲ್ಲಿ ಇದು ತುಂಬಾ ಪ್ರಾಮುಖ್ಯತೆ ವಹಿಸುತ್ತದೆ. ಹೀಗಾಗಿ ಇಂದು ಅನೇಕ ನಮೂನೆಯ, ವಿವಿಧ ವಿನ್ಯಾಸದ ಬ್ರಾಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲೂ ಬೇಬೇ…

Health

Breast Cancer In Women: ಭಾರತದಲ್ಲಿ ಈ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗ್ತಿದೆ ಸ್ತನ ಕ್ಯಾನ್ಸರ್ – ಎಚ್ಚರಿಕೆ ವಹಿಸದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ !!

Breast Cancer In Women: ಮಹಿಳೆಯರ ಸ್ತನದ ಕ್ಯಾನ್ಸರ್ ಲೋಬ್ಯುಲ್‌ಗಳಲ್ಲಿ (ಹಾಲು ಉತ್ಪತ್ತಿಯಾಗುವ ಗ್ರಂಥಿ), ಹಾಲನ್ನು ವರ್ಗಾಯಿಸುವ ಟ್ಯೂಬ್‌ಗಳಲ್ಲಿ ಅಥವಾ ಈ ಎರಡು ಸ್ಥಳಗಳ ನಡುವಿನ ಸಂಯೋಜಕ ಅಂಗಾಂಶದಲ್ಲಿ ಕ್ಯಾನ್ಸರ್ ಕಂಡು ಬರುತ್ತದೆ. ಇದರಿಂದ ಮಹಿಳೆಯರಿಗೆ ಆಪತ್ತು ಕಟ್ಟಿಟ್ಟ…

Health

Breast Cancer In Women: ನಿಮ್ಮ ಸ್ತನ ಕೂಡಾ ಈ ರೀತಿ ಇದೆಯಾ ? ಹಾಗಿದ್ರೆ ನಿಮಗೆ ಕ್ಯಾನ್ಸರ್ ಬರೋ ಸಾಧ್ಯತೆ ಅತ್ಯಧಿಕವಂತೆ !

Breast Cancer In Women: ತಜ್ಞರ ಪ್ರಕಾರ ಮಹಿಳೆಯರಿಗೆ ಸ್ತನಗಳು ದಪ್ಪ ಇದ್ದಷ್ಟು ಕ್ಯಾನ್ಸರ್ ಬರುವ ತೊಂದರೆ ಜಾಸ್ತಿ ಅಂತೆ! ಯಾಕೆ ಇದರ ಕಾರಣ ನೋಡೋಣ ಬನ್ನಿ.