ಶನಿವಾರ, 24 ಅಕ್ಟೋಬರ್ 2026

Brazil Beauty Pageant

News

Brazil Beauty Pageant: ಸೌಂದರ್ಯ ಸ್ಪರ್ಧೆಯಲ್ಲಿ ಪತ್ನಿಗೆ 2ನೇ ಸ್ಥಾನ ; ವೇದಿಕೆ ಮೇಲೇರಿ ಬಂದ ಪತಿ ಕಿರೀಟ ಪುಡಿಗಟ್ಟಿದ! ವಿಡಿಯೋ ಸಖತ್ ವೈರಲ್!!!

ಪತ್ನಿಗೆ 2ನೇ ಸ್ಥಾನ ಸಿಕ್ಕಿತು ಎಂದು ಗೆದ್ದ ಸುಂದರಿಯ ಕಿರೀಟವನ್ನು ಪುಡಿಗಟ್ಟಿದ್ದು, ಆಕೆಯ ಖುಷಿಯನ್ನು ಕ್ಷಣದಲ್ಲಿ ಅಳಿಸಿ ಹಾಕಿದ್ದಾನೆ.