ವಿಮಾನ ನಿಲ್ದಾಣದ ಡಿಸ್ ಪ್ಲೇ ಸ್ಕ್ರೀನ್ ನಲ್ಲಿ ಏಕಾಏಕಿ ಪ್ಲೇ ಆದ “ಬ್ಲೂ ಫಿಲಂ” ಚಿತ್ರ | ಮುಜುಗರ ಪಟ್ಟ ಪ್ರಯಾಣಿಕರು

ವಿಮಾನ ನಿಲ್ದಾಣದವೆಂದರೆ ಅದೊಂದು ಭಾವನೆಗಳ ಮಹಾಪೂರನೇ ಹರಿದು ಬರುವ ಸ್ಥಳ ಎಂದೇ ಹೇಳಬಹುದು. ಕೆಲವರು ತಮ್ಮ ದೇಶಕ್ಕೆ ವಾಪಾಸು ಬರುವವರಿರುತ್ತಾರೆ. ಇನ್ನು ಕೆಲವರು ದೇಶ ತೊರೆದು ಹೋಗುವವರಿರುತ್ತಾರೆ. ಹಾಗಾಗಿ ಜನ ಸ್ವಲ್ಪ ಭಾವುಕರಾಗಿಯೇ ಇರುತ್ತಾರೆಂದೇ ಹೇಳಬಹುದು. ಆದರೆ ನೀವು ನಂಬ್ತಿರೋ ಬಿಡ್ತಿರೋ ಇಲ್ಲೊಂದು ವಿಮಾನ ನಿಲ್ದಾಣದಲ್ಲಿ ಆದ ಘಟನೆಯಿಂದ ಅಲ್ಲಿ ಇದ್ದ ಎಲ್ಲರೂ ಕಣ್ಣುಮುಚ್ಚುವಂತಾಗಿದೆ. ಹೌದು ! ಈ ವಿಮಾನ ನಿಲ್ದಾಣದಲ್ಲಿ ವಿಮಾನದ ವೇಳಾಪಟ್ಟಿಗಾಗಿ ಹಾಕಲಾಗಿರುವ ಡಿಸ್‌ಪ್ಲೇ ಸ್ಕ್ರೀನ್ ನಲ್ಲಿ ಏಕಾಏಕಿ ಬಂದ ದೃಶ್ಯಗಳಿಂದ ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ …

ವಿಮಾನ ನಿಲ್ದಾಣದ ಡಿಸ್ ಪ್ಲೇ ಸ್ಕ್ರೀನ್ ನಲ್ಲಿ ಏಕಾಏಕಿ ಪ್ಲೇ ಆದ “ಬ್ಲೂ ಫಿಲಂ” ಚಿತ್ರ | ಮುಜುಗರ ಪಟ್ಟ ಪ್ರಯಾಣಿಕರು Read More »