News
PUBG: ಹೆಡ್‌ಫೋನ್ ಹಾಕಿ ಪಬ್ಜಿ ಆಡುತ್ತಿದ್ದ ಯುವಕ – ಹೈ ಬಿಪಿ, ಬ್ರೈನ್ ಹ್ಯಾರ್ಮೇಜ್ ಆಗಿ ಸಾವು
PUBG: ಪಬ್ಜಿ ಗೇಮ್ ಮತ್ತೊಂದು ಅನಾಹುತ ಸೃಷ್ಟಿಸಿದೆ. ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ಪಬ್ಜಿ ಗೇಮ್ ಆಡುತ್ತಿದ್ದ ಯುವಕನ ರಕ್ತದೊತ್ತಡ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದು, ಮೆದುಳಿನ ನರ ಒಡೆದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹೌದು, ಮೀರತ್ನ ಖೈರ್ನಗರ ಪ್ರದೇಶದಲ್ಲಿ…

