Interesting
ಬ್ರಹ್ಮಾಂಡ ಸೃಷ್ಟಿಯ ರಹಸ್ಯ ಬೇಧಿಸಲು ಸಿದ್ಧವಾಗುತ್ತಿದೆ ಟೈಮ್ ಮಷಿನ್ ಮಾದರಿಯ ಜೇಮ್ಸ್ ವೆಬ್ ಸ್ಪೇಸ್ |ಉಡಾವಣೆ ಯಶಸ್ವಿಯಾದರೆ ಮುಂದಿನ 4 ಶತಮಾನದ ಭವಿಷ್ಯ ಕೇವಲ 10 ವರ್ಷದಲ್ಲಿ ತಿಳಿದುಕೊಳ್ಳಬಹುದಂತೆ !!
ಇತ್ತೀಚಿನ ವರ್ಷಗಳಲ್ಲಿ ಖಗೋಳ ಲೋಕದಲ್ಲಿ ಮಹಾನ್ ಕ್ರಾಂತಿಯೇ ನಡೆಯುತ್ತಿದೆ. ಅಸಾಧ್ಯ ಎಂದು ಭಾವಿಸಿದ್ದನ್ನು ಸಾಧ್ಯ ಮಾಡಲು ವಿಜ್ಞಾನಿಗಳು ಪಣತೊಟ್ಟು ಮಾಡಿಯೇ ತೀರುತ್ತೇವೆ ಎಂಬ ಹಠದಲ್ಲಿದ್ದಾರೆ. ಹಾಗೆಯೇ ಕಳೆದ ಮೂರು ದಶಕಗಳಿಂದ ನಡೆಯುತ್ತಿದ್ದ ಪ್ರಯತ್ನವೊಂದು ಶೀಘ್ರವೇ ಸಾಕಾರಗೊಳ್ಳಲಿದೆ. ಹೌದು, ಬ್ರಹ್ಮಾಂಡ…

