Browsing Tag

Bra size

ಹುಡುಗಿಯ ಬ್ರಾ ಸೈಜ್​, ಸೊಂಟದ ಅಳತೆ ಇಷ್ಟೇ ಇರಬೇಕು ಎಂದು ಮ್ಯಾಟ್ರಿಮೊನಿಯಲ್ ಜಾಹೀರಾತು ಹಾಕಿದ ವರ !

ವಧು ಹುಡುಕುವ ಹುಡುಗರು ಹುಡುಗಿಯ ಬಣ್ಣ, ಎತ್ತರ ವಿದ್ಯಾಭ್ಯಾಸ ಕುಲ ಗೋತ್ರ ಮುಂತಾದುವನ್ನು ಗಮನಿಸುವುದು ಮತ್ತು ಕೇಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮದುವೆಯಾಗುವ ಹುಡುಗಿಯ ಎದೆಗೆ ಮತ್ತು ಸೊಂಟಕ್ಕೆ ಕಣ್ಣು ಹಾಕಿದ್ದಾನೆ.ವಧು ಬೇಕಾಗಿರುವ ಈ ಹುಡುಗನಿಗೆ, ಹುಡುಗಿಯ ಎತ್ತರ ಇಂತಿಷ್ಟೇ