ಶನಿವಾರ, 24 ಅಕ್ಟೋಬರ್ 2026

BPL holders

National

BPL ಕುಟುಂಬಗಳಿಗೆ ಸಿಹಿ ಸುದ್ದಿ, ಗೃಹಿಣಿ ಶಕ್ತಿ ಯೋಜನೆ, ಜೊತೆಗೆ ಮಾಸಿಕ ರೂ.2000 ಆರ್ಥಿಕ ನೆರವು!

ಬಡತನ ರೇಖೆಗಿಂತ ಕೆಳಗಿನ ವರ್ಗದ ಜನರಿಗೆ ಬಿಪಿಎಲ್ ಎಂಬ ಯೋಜನೆಯ ಮೂಲಕ ಹಲವಾರು ಸೌಲಭ್ಯಗಳು ಲಭಿಸಿವೆ. ರಾಜ್ಯದ ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಮತ್ತು ಆರೋಗ್ಯ ಸುಧಾರಣೆ ಸೇರಿದಂತೆ ಅವರ ಉತ್ತಮ ಬದುಕಿಗೆ ಸರ್ಕಾರವು ಹಲವು…