News
BPL ಕಾರ್ಡ್‌ದಾರರೇ ಇಲ್ಲಿ ಗಮನಿಸಿ | ಸಾರವರ್ಧಿತ ಅಕ್ಕಿಯ ಕುರಿತು ಇಲ್ಲಿದೆ ಮಾಹಿತಿ
ಸರ್ಕಾರವು ಬಡತನ ವರ್ಗದ ಜನರಿಗೆ ಅನೇಕ ರೀತಿಯಲ್ಲಿ ಸಹಾಯ ಹಸ್ತವನ್ನು ಚಾಚಿದೆ. ಬಡವರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು ಅವುಗಳಲ್ಲಿ ಪಡಿತರ ಚೀಟಿಯು ಒಂದು. ಬಡತನ ರೇಖೆಗಿಂತ ಕೆಳಗಿನ ವರ್ಗದವರಿಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತ ಅಕ್ಕಿಯನ್ನು ವಿತರಿಸುತ್ತಿದ್ದಾರೆ. ಇನ್ನು…
