ಶನಿವಾರ, 24 ಅಕ್ಟೋಬರ್ 2026

BP Harish

News

BJP MLA BP Harish: ಮಹಿಳಾ ಐಎಎಸ್ ಅಧಿಕಾರಿಯನ್ನು ನಾಯಿಗೆ ಹೋಲಿಸಿದ ಕರ್ನಾಟಕದ ಬಿಜೆಪಿ ಶಾಸಕ, ಪ್ರಕರಣ ದಾಖಲು

BJP MLA BP Harish: ಕರ್ನಾಟಕದ ಬಿಜೆಪಿ ಶಾಸಕರೊಬ್ಬರು ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯನ್ನು (ಎಸ್‌ಪಿ) "ಸಾಕು ನಾಯಿ"ಗೆ ಹೋಲಿಸಿದ ಹೇಳಿಕೆ ದಾವಣಗೆರೆಯಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.