ಕಾಸರಗೋಡು
ಪ್ರೇಯಸಿಯ ಮೊಬೈಲ್ ಚೆಕ್ ಮಾಡಿದ ಬಳಿಕವೇ ನಡೆದೋಯ್ತು ಭೀಕರ ಹತ್ಯೆ!
ತನ್ನೊಂದಿಗೆ ಪ್ರೀತಿ ಮುರಿದುಕೊಂಡ ಪ್ರೇಯಸಿ ಇನ್ನೊಬ್ಬನ ಜೊತೆ ಟಚ್ ಲ್ಲಿ ಇದ್ದಾಳೆ ಎಂದು ಗೊತ್ತಾಗಿ ಪ್ರಿಯಕರನೊಬ್ಬ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಕೊನ್ನಲ್ಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ಕೊಲೆಯಾದಾಕೆ ಕೊನ್ನಲ್ಲೂರಿನ ಶಿವದಾಸನ್ ಮತ್ತು ಗೀತಾ…



