ಸೋಮವಾರ, 26 ಅಕ್ಟೋಬರ್ 2026
Trending

boy undergoes surgery

News

Shocking : ಮೊಣಕಾಲು ನೋವು ಎಂದ ಬಾಲಕನಿಗೆ ನಡೆಯಿತು ಶಸ್ತ್ರ ಚಿಕಿತ್ಸೆ – ಎಚ್ಚರವಾಗುತ್ತಿದ್ದಂತೆ ಮಾತನಾಡಿದ್ದು ವಿದೇಶಿ ಭಾಷೆ, ಪೋಷಕರ ಗುರುತು ಇಲ್ಲ

Shocking:  ಮೊಣಕಾಲು ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಯುವಕನಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಶಸ್ತ್ರಚಿಕಿತ್ಸೆ ಬಳಿಕ ಬಾಲಕನು ಯಾವುದೋ ವಿದೇಶಿ ಭಾಷಾ ಮಾತನಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾನೆ. ಅಷ್ಟೇ ಅಲ್ಲದೆ ಆತ ತನ್ನ ಹೆತ್ತವರನ್ನು ಕೂಡ ಗುರುತು ಹಿಡಿಯಲಿಲ್ಲ. ಹೌದು, ನೆದರ್​ಲ್ಯಾಂಡ್​ನಲ್ಲಿ…