Browsing Tag

Boy searching

ಮದುವೆಯಾಗಲು ವರ ಬೇಕು!! ಹೀಗೆಂದು ಭಿತ್ತಿ ಪತ್ರ ಹಿಡಿದು ರಸ್ತೆಯಲ್ಲಿ ವರನಿಗಾಗಿ ಅಳೆಯುತ್ತಿದ್ದಾಳೆ ಯುವತಿ!!

ಉತ್ತರ ಅಮೇರಿಕಾದಲ್ಲಿ ಕಳೆದ ಮೂರು ವರ್ಷಗಳಿಂದ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವವರ ಸಂಖ್ಯೆಯಲ್ಲಿ ವಿರಳತೆ ಕಂಡುಬಂದಿದ್ದು, ಇದಕ್ಕೆ ಪುಷ್ಠಿ ನೀಡುವಂತಿದೆ ಯುವತಿಯೊಬ್ಬಳು ವರನಿಗಾಗಿ ಬೀದಿಯಲ್ಲಿ ಅಲೆಯುತ್ತಿರುವ ದೃಶ್ಯ. ಹೌದು, ಉತ್ತರ ಅಮೇರಿಕಾದ ಸುಡನ್ ನಲ್ಲಿ ಯುವತಿಯೊಬ್ಬಳು ಭಾವಿ