ಶನಿವಾರ, 24 ಅಕ್ಟೋಬರ್ 2026

boy and teacher Escape

latest

Crime News: ವಿದ್ಯಾರ್ಥಿ ಜೊತೆಗೆ ಶಿಕ್ಷಕಿ ಎಸ್ಕೇಪ್: ಅಪ್ರಾಪ್ತ ವಿದ್ಯಾರ್ಥಿಯ ಹೇಳಿಕೆ ಕೇಳಿ ಪೊಲೀಸರೇ ಸುಸ್ತು!

Crime News: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ, ತಮಿಳುನಾಡಿನಲ್ಲಿ ವಿದ್ಯಾರ್ಜನೆ ಮಾಡಬೇಕಿದ್ದ ಶಿಕ್ಷಕಿಯೊಬ್ಬಳು 11ನೇ ತರಗತಿಯ ವಿದ್ಯಾರ್ಥಿಯ ಜೊತೆಗೆ ಎಸ್ಕೇಪ್ (Escape)ಆಗಿರುವ ಘಟನೆ (Crime News)ವರದಿಯಾಗಿದೆ. ಶಿಕ್ಷಕಿ ಮತ್ತು ವಿದ್ಯಾರ್ಥಿ ಇಬ್ಬರು ಚೆನ್ನೈನ ಶೋಲಿಂಗನಲ್ಲೂರಿನಲ್ಲಿರುವ…