ಶನಿವಾರ, 24 ಅಕ್ಟೋಬರ್ 2026

Boy and girl sitting together in class is dangerous

News

‘ತರಗತಿಯಲ್ಲಿ ಹುಡುಗ-ಹುಡುಗಿ ಒಟ್ಟಿಗೆ ಕುಳಿತುಕೊಳ್ಳುವುದು ಅಪಾಯಕಾರಿ’ ಎಂದ ಮುಸ್ಲಿಂ ಸಂಘಟನೆಯ ಮುಖಂಡ!

ರಾಜ್ಯದಲ್ಲಿ ಚುನಾವಣಾ ದಿನಾಂಕ ಹತ್ತಿರ ಬರುತ್ತಿರುವಂತೆಯೇ ‘ದ್ವೇಷ ರಾಜಕಾರಣ’ದ ಕಿಚ್ಚೂ ಹೆಚ್ಚುತ್ತಿದ್ದು, ಪ್ರತಿಯೊಂದರಲ್ಲೂ ವಿಷಯವೂ ಸಂಘರ್ಷಕ್ಕೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ಸಾವರ್ಕರ್ ಫೋಟೋ, ಮೊಟ್ಟೆಯ ವಿಚಾರಗಳೇ ದೊಡ್ಡ ವಿವಾದವಾಗಿ ಚರ್ಚೆಯಲ್ಲಿದ್ದರೆ ಅತ್ತ ಕೇರಳದಲ್ಲಿ ಬೇರೆಯೇ ಚರ್ಚೆ ನಡೆಯುತ್ತಿದೆ. ಹೌದು. ಕೇರಳದ…