Latest Health Updates Kannada
Botox Injections : ಸುಕ್ಕುಗಳನ್ನು ಹೋಗಲಾಡಿಸುವ ಬೊಟೊಕ್ಸ್‌ನಿಂದ ಮಹಿಳೆಯರ ಮೆದುಳಿನ ಮೇಲೆ ಪರಿಣಾಮ! ಆಘಾತಕಾರಿ ಅಂಶ ಸಂಶೋಧನೆಯಿಂದ ಬಹಿರಂಗ!
ಈಗ ಬಂದಿರುವ ಒಂದು ಸಂಶೋಧನೆಯ ಪ್ರಕಾರ ಬೊಟೆಕ್ಸ್ ಚುಚ್ಚುಮದ್ದು ಮಾನವನ ಮನಸ್ಸನ್ನು ಹಾಳು ಮಾಡುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

