ಶನಿವಾರ, 24 ಅಕ್ಟೋಬರ್ 2026

Both husband and wife invest in post office

News

POMIS: ಈ ಯೋಜನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಖಾತೆ ತೆರೆಯಿರಿ !! ಪ್ರತೀ ತಿಂಗಳು 9000 ಪಡೆಯಿರಿ.

POMIS: ದೇಶದಲ್ಲಿ ವಿವಿಧ ಹೂಡಿಕೆ ಯೋಜನೆಗಳಿವೆ. ಕಡಿಮೆ ಹೂಡಿಕೆಯೊಂದಿಗೆ ಹೆಚ್ಚಿನ ಆದಾಯವನ್ನು ಪಡೆಯಲು ಹಲವು ಯೋಜನೆಗಳು ಲಭ್ಯವಿದೆ. ಅದರಲ್ಲೂ ಕೂಡ ಈ ವಿವಿಧ ಉತ್ತಮ ಯೋಜನೆಗಳು ಈಗ ಅಂಚೆ ಕಚೇರಿಗಳಲ್ಲಿ(Post office) ಲಭ್ಯವಾಗುತ್ತಿದ್ದು ಜನರು ಇದರ ಫಲಾನುಭವಿಗಳಾಗಲು ಮುಗಿಬೀಳುತ್ತಿದ್ದಾರೆ.…