Karnataka State Politics Updates
ಬಸವರಾಜ ಬೊಮ್ಮಾಯಿ ಟೆಂಪಲ್ ರನ್: ಬಿಜೆಪಿ ಬಹುಮತದಿಂದ ಜಯಸಾಧಿಸಲಿದೆ ವಿಶ್ವಾಸ
Basavaraj Bommai: ಹುಬ್ಬಳ್ಳಿ : ಇಂದು ಕರ್ನಾಟಕ ವಿಧಾನ ಸಭೆ ಚುನಾವಣಾ ಮತ ಎಣಿಕೆ ಹಿನ್ನೆಲೆ ಸಿಎಂ ಬೊಮ್ಮಾಯಿ ಬೆಳ್ಳಂಬೆಳಗ್ಗೆ ಟೆಂಪಲ್ ರನ್ ನಡೆಸಿದ್ದು ಈ ವೇಳೆ ಮತನಾಡಿ, ನಮ್ಮ ಬಿಜೆಪಿ ಸ್ಪಷ್ಟ ಬಹುಮತದಿಂದ ಜಯಸಾಧಿಸಲಿದೆ ಎಂಬ ವಿಶ್ವಾಸ…

