ಶನಿವಾರ, 24 ಅಕ್ಟೋಬರ್ 2026

BMTC employees

Karnataka State Politics Updates

BMTC Employees: ಹೊಸ ವರ್ಷಕ್ಕೆ BMTC ನೌಕರರಿಗೆ ಭರ್ಜರಿ ಗಿಫ್ಟ್ ಕೊಟ್ಟ ರಾಜ್ಯ ಸರ್ಕಾರ !!

BMTC Employees: ಹೊಸ ವರ್ಷದ ಹೊಸ್ತಿಲಲ್ಲಿ ಕಾಲಿಡುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಸಿಬ್ಬಂದಿಗಳಿಗೆ(BMTC Employees) ಸಿಹಿ ಸುದ್ದಿಯನ್ನು(Good News)ನೀಡಿದೆ. BMTC ನಿಗಮದಲ್ಲಿ ಸಿಬ್ಬಂದಿಗಳ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಕೈ ಬಿಡುವ ಮೂಲಕ ಬಿಎಂಟಿಸಿ ಸಿಬ್ಬಂದಿಗಳಿಗೆ( BMTC…