ಶನಿವಾರ, 24 ಅಕ್ಟೋಬರ್ 2026

BMTC Bus for rent

Karnataka State Politics Updates

BMTC ಯಿಂದ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್!! ಮದುವೆ, ಪ್ರವಾಸಕ್ಕೆ ಬಿಎಂಟಿಸಿಯಿಂದ ಬಸ್ ವ್ಯವಸ್ಥೆ : ಯಾವ ಬಸ್ ಗೆ ಎಷ್ಟು ಬಾಡಿಗೆ ??

BMTC: .ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್ಗಳು ಇನ್ನು ಮುಂದೆ ಮದುವೆ ಸಮಾರಂಭ, ಪ್ರವಾಸ ಇತ್ಯಾದಿಗಳ ಬಾಡಿಗೆಗೆ ಸಿಗಲಿವೆಯಂತೆ. ಸಾಂದರ್ಭಿಕ ಒಪ್ಪಂದದ ಆಧಾರದ ಮೇರೆಗೆ ವಿವಾಹ ಸಮಾರಂಭ, ಪ್ರವಾಸ ಇತ್ಯಾದಿಗಳಿಗೆ ಬಸ್ ಒದಗಿಸಲು ಸಂಸ್ಥೆ ಮುಂದಾಗಿದ್ದು, ವಿವಿಧ…