ಭಾನುವಾರ, 25 ಅಕ್ಟೋಬರ್ 2026
Trending

Blue Whale

Interesting

Blue Whale : 181ಕೆಜಿ ತೂಕದ ನೀಲಿ ತಿಮಿಂಗಿಲದ ಹೃದಯದ ಚಿತ್ರ ವೈರಲ್‌! ಅಬ್ಬಾ ಏನಿದು ವಿಚಿತ್ರ?

ಫೋಟೋವನ್ನು ಉದ್ಯಮಿ ಹರ್ಷ್ ಗೋಯೆಂಕಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ದೈತ್ಯ ಸಮುದ್ರ ಪ್ರಾಣಿಯ ಹೃದಯದ ಫೋಟೋವನ್ನು ಅವರು ಹಂಚಿಕೊಂಡ ಕೂಡಲೇ, ಕೂಡಲೇ ವೈರಲ್ ಆಯಿತು.