News
Blood Pressure : ರಕ್ತದೊತ್ತಡ ಪುರುಷರು ಹಾಗೂ ಮಹಿಳೆಯರಲ್ಲಿ ಎಷ್ಟಿರುತ್ತೆ? ವ್ಯತ್ಯಾಸ ಇದೆಯೇ? ಉತ್ತರ ಇಲ್ಲಿದೆ
ಇತ್ತೀಚಿನ ದಿನಗಳಲ್ಲಿ ಜನರು ತುಂಬಾ ಕೆಲಸದ ಒತ್ತಡ ಮತ್ತು ಅತಿಯಾದ ಉದ್ವೇಗವನ್ನು ಹೊಂದಿದ್ದಾರೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಒಂದು ಮಾರಣಾಂತಿಕ ಕಾಯಿಲೆಯಾಗಿದ್ದೂ, ಈ ಕಾಯಿಲೆಗೆ ನಮ್ಮ ಹದಗೆಟ್ಟ ಜೀವನಶೈಲಿಯೇ…


