News
Viral Video : ‘ಇಂದು ಚಂದ್ರ ಗ್ರಹಣ, ಹೆರಿಗೆ ಬೇಡ ಪ್ಲೀಸ್ ‘ ಎಂದ ಗರ್ಭಿಣಿ ಮಹಿಳೆ – ಡಾಕ್ಟರ್ ಕೊಟ್ಟ ಉತ್ತರ ಏನು ಗೊತ್ತಾ?
VIral Video : ಇಂದು ಆಕಾಶದಲ್ಲಿ ಒಂದು ವಿಸ್ಮಯ ಘಟಣೆ ಸಂಭವಿಸಲಿದೆ. ಚಂದ್ರನು ಸಂಪೂರ್ಣವಾಗಿ ಕಿತ್ತಲೆ ಬಣ್ಣದಲ್ಲಿ ಬರಿಗಣ್ಣಿಗೆ ಗೋಚರಿಸಲಿದ್ದು ಚಂದ್ರ ಗ್ರಹಣವು ಉಂಟಾಗಲಿದೆ.


