ಶನಿವಾರ, 24 ಅಕ್ಟೋಬರ್ 2026

blood and water cannot flow together

News

‘ನೀರು- ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ’: ಪ್ರಧಾನಿ ಭಾಷಣ ಜಾಹಿರಾತಿಗೆ ಬಳಸಿದ ಮೂತ್ರಶಾಸ್ತ್ರಜ್ಞನ ಪ್ಯಾಂಟ್ ಒದ್ದೆ!

Raipur: ಆಪರೇಷನ್ ಸಿಂಧೂರ್ ನಂತರ ಪ್ರಧಾನಿಯವರ ಭಾಷಣದ ಸಾಲನ್ನು ಬಳಸಿಕೊಂಡು ತಮ್ಮ ಮೆಡಿಕಲ್ ಸೇವೆ ಪ್ರಚಾರಕ್ಕೆ ಪ್ರಯತ್ನಿಸಿದ ಮೂತ್ರಶಾಸ್ತ್ರಜ್ಞರೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ.