ಕಪ್ಪು ಕುದುರೆ ಎಂದು ಬರೋಬ್ಬರಿ 23 ಲಕ್ಷ ಕೊಟ್ಟು ಖರೀದಿ ಮಾಡಿದವನಿಗೆ ಮಹಾ ಮೋಸ | ಕುದುರೆಗೆ ಸ್ನಾನ ಮಾಡುವಾಗ ತಿಳಿಯಿತು ಅದರ ನಿಜ ಬಣ್ಣ ಯಾವುದೆಂದು!

ಕುದುರೆ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಎಲ್ಲರೂ ಇಷ್ಟಪಡುವ ಕುದುರೆ, ಅದರ ಬಣ್ಣ ಹಾಗೂ ಸ್ಪೀಡ್ ಗೆ ಫೇಮಸ್. ಇವುಗಳ ಬಣ್ಣದ ಆಧಾರದಲ್ಲೇ ಕೊಂಡುಕೊಳ್ಳುವವರಿಗೆ ದರ ನಿಗದಿಪಡಿಸಲಾಗುತ್ತದೆ. ಕಪ್ಪು ಕುದುರೆಯ ವಿಷಯಕ್ಕೆ ಬಂದರೆ ಈ ಬಣ್ಣದ ಕುದುರೆಗೆ ಸ್ವಲ್ಪ ದರ ಹೆಚ್ಚೇ ಎನ್ನಬಹುದು. ಈ ಕಪ್ಪು ಬಣ್ಣದ ಕುದುರೆ ಖರೀದಿ ಮಾಡಲು ಹೋಗಿ ಓರ್ವ ಫಜೀತಿಗೆ ಸಿಲುಕಿದ ಘಟನೆಯೊಂದು ನಡೆದಿದೆ. ಪಂಜಾಬ್‌ನಲ್ಲಿ ವ್ಯಕ್ತಿಯೊಬ್ಬರು ಕಪ್ಪು ಕುದುರೆಯನ್ನು 23 ಲಕ್ಷ ರೂ.ಗೆ ಖರೀದಿಸಿದ ನಂತರ ಅದರ ನಿಜವಾದ …

ಕಪ್ಪು ಕುದುರೆ ಎಂದು ಬರೋಬ್ಬರಿ 23 ಲಕ್ಷ ಕೊಟ್ಟು ಖರೀದಿ ಮಾಡಿದವನಿಗೆ ಮಹಾ ಮೋಸ | ಕುದುರೆಗೆ ಸ್ನಾನ ಮಾಡುವಾಗ ತಿಳಿಯಿತು ಅದರ ನಿಜ ಬಣ್ಣ ಯಾವುದೆಂದು! Read More »