News
BJP: ರಾಜ್ಯಸಭೆಯಲ್ಲಿ 100 ಗಡಿ ದಾಟಿದ ಬಿಜೆಪಿ ಸದಸ್ಯರ ಸಂಖ್ಯೆ- ಹಾಗಿದ್ರೆ NDA ಬಲ ಎಷ್ಟು?
BJP: 2022ರ ನಂತರ ಇದೀಗ ಮತ್ತೊಮ್ಮೆ ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ ನೂರರ ಗಡಿ ದಾಟಿದೆ. ಇತ್ತೀಚೆಗೆ ನಾಮನಿರ್ದೇಶನಗೊಂಡಿದ್ದ ಮೂವರು ಸದಸ್ಯರು ಈ ವಾರ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಯಸ್, ಇತ್ತೀಚೆಗೆ ಪ್ರಖ್ಯಾತ ವಕೀಲ ಉಜ್ವಲ್ ನಿಕಮ್, ಮಾಜಿ ವಿದೇಶಾಂಗ ಕಾರ್ಯದರ್ಶಿ…

