ಸೋಮವಾರ, 26 ಅಕ್ಟೋಬರ್ 2026
Trending

BJP Wins

News

ಬಿಹಾರ: ಕನಿಷ್ಠ, ಗರಿಷ್ಠ ಮತದಾರ ಹೆಸರು ಕೈಬಿಟ್ಟ ಕ್ಷೇತ್ರಗಳಲ್ಲಿ ಕೂಡಾ ಬಿಜೆಪಿ ಜಯ

ಹೊಸದಿಲ್ಲಿ: ಬಿಹಾರದಲ್ಲಿ ನಡೆದ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್) ಮೂಲಕ ಅತೀ ಹೆಚ್ಚು ಮತ್ತು ಅತೀ ಕಡಿಮೆ ಮತದಾರರ ಹೆಸರು ಕೈ ಬಿಡಲಾದ ವಿಧಾನಸಭೆ ಕ್ಷೇತ್ರಗಳಲ್ಲಿ ಕೂಡಾ ಬಿಜೆಪಿ ಗೆಲುವು ಸಾಧಿಸಿದೆ. ಚುನಾವಣಾ ಆಯೋಗದ…