ಸೋಮವಾರ, 26 ಅಕ್ಟೋಬರ್ 2026
Trending

BJP state president 2023

News

Vijayendra Yediyurappa: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ

ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿಯ ನೂತನ ರಾಜ್ಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಇದನ್ನು ಓದಿ: ಪುತ್ತೂರಿನಲ್ಲಿ ತಲವಾರು ಛಳಪಿಸುತ್ತಿರುವ ತಲವಾರ್ : 144 ಸೆಕ್ಷನ್ ಜಾರಿ !

Karnataka State Politics Updates

CT Ravi: ಸಿ ಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷ ಆಸೆ ಲಗಾಟಿ, ಕಾರಣ ಹೇಳದೆಯೇ ಕಾರಣ ತೋರಿಸಿದೆ ಹೈ ಕಮಾಂಡ್

ಕಳೆದ ಎರಡು ಮೂರು ದಿನಗಳಿಂದ ಹಿರಿಯ ನಾಯಕ ಸಿ.ಟಿ. ರವಿ( CT Ravi) ಹೆಸರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್ಚಾಗಿ ಕೇಳಿಬರುತ್ತಿದೆ.