C M Siddaramaiah: ನೀವೇ ಕಟ್ಟಿದ ರಾಮಮಂದಿರದೊಳಗೆ ನಿಂತು ಈ ಬಗ್ಗೆ ಪ್ರಮಾಣ ಮಾಡಿ ಹೇಳಿ – ಪಿಎಂಗೆ ಹೊಸ ಸವಾಲೆಸೆದ ಸಿದ್ದರಾಮಯ್ಯ !!
C M Siddaramaiah: ರಾಮಜನ್ಮಭೂಮಿ (Ram Janmabhoomi) ಅಯೋಧ್ಯೆಯ ರಾಮ ಮಂದಿರದಲ್ಲಿ (Ram Mandir) ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನಾ (Ram Lalla Murti Pranapratishthapane) ಕಾರ್ಯವು ಅದ್ಧೂರಿಯಾಗಿ ನೆರವೇರಿದೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯನವರು ಪ್ರಧಾನಿ ಮೋದಿಯವರಿಗೆ ಹೊಸ…









