ಸೋಮವಾರ, 26 ಅಕ್ಟೋಬರ್ 2026
Trending

BJP MLA Heera solanki saved youth

News

Heera solanki: ಸಮುದ್ರದಲ್ಲಿ ಮುಳುಗುತ್ತಿದ್ದ ಯುವಕರನ್ನು ಸ್ವತಃ ನೀರಿಗೆ ಹಾರಿ ರಕ್ಷಿಸಿದ ಬಿಜೆಪಿ ಶಾಸಕ – ವಿಡಿಯೋ ವೈರಲ್

ಮುಳುಗುತ್ತಿದ್ದ ಯುವಕರ ಜೀವ ಕಾಪಾಡಲು ಹಿಂದೆ ಮುಂದೆ ನೋಡದೆ, ತಾವೇ ಸ್ವತಃ ನೀರಿಗೆ ಜಿಗಿದು ಮೂವರನ್ನು ರಕ್ಷಿಸಿದ ಘಟನೆ ನಡೆದಿದೆ