BJP-JDS: 113 ಕ್ಷೇತ್ರ ಗೆದ್ರೆ ಕುಮಾರಸ್ವಾಮಿ ಸಿಎಂ ಆಗಲಿ, ಇಲ್ಲಾಂದ್ರೆ ಬಿಜೆಪಿಯವರೇ ಸಿಎಂ ಆಗ್ತಾರೆ – ಬಿಜೆಪಿ ನಾಯಕ ಹೇಳಿಕೆ
BJP-JDS: ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ವಿಚಾರವಾಗಿ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಡುವೆ ಕೆಲವೊಂದಿಷ್ಟು ವಿಚಾರಕ್ಕಾಗಿ ವೈಮನಸ್ಸು ಉಂಟಾಗಿದೆ. ಇದೆಲ್ಲದರ ನಡುವೆ ಇದೀಗ ಬಿಜೆಪಿಯ ನಾಯಕ ಹಾಗೂ ವಿಧಾನಪರಿಷತ್ ನ ಪ್ರತಿಪಕ್ಷದ ನಾಯಕ ಆಗಿರುವ…






