ಶನಿವಾರ, 24 ಅಕ್ಟೋಬರ್ 2026

BJP High command Meeting With Karnataka Leaders

Karnataka State Politics Updates

BJP High command: ಕರ್ನಾಟಕದತ್ತ ಒಲವು ಹರಿಸಿದ ಬಿಜೆಪಿ ಹೈಕಮಾಂಡ್​: ಓಬಿಸಿ ನಾಯಕರ ಜತೆ ಮಾಸ್ಟರ್ ಪ್ಲಾನ್ ಗೆ ಸಿದ್ಧತೆ!

BJP High command: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಸೈಲೆಂಟ್ ಆಗಿದ್ದ ಬಿಜೆಪಿ ಹೈಕಮಾಂಡ್, ವಿಪಕ್ಷ ನಾಯಕನ ಆಯ್ಕೆ‌, ನೂತನ ರಾಜ್ಯಾಧ್ಯಕ್ಷರ ನೇಮಕ ವಿಳಂಬವಾಗುತ್ತಿದೆ ಎಂಬ ಆರೋಪದ ನಡುವೆ ಇದೀಗ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಹೌದು,…