News
ಲೈಂಗಿಕ ದೌರ್ಜನ್ಯ ಸಣ್ಣ ಪ್ರಕರಣ ಎಂದ ಹಿಟ್ನಾಳ್
ಕೊಪ್ಪಳ: ”ಕಳೆದ ವರ್ಷದ ಗಂಗಾವತಿ ತಾಲೂಕಿನ ಸಣಾಪುರದಲ್ಲಿ ನಡೆದ ವಿದೇಶಿ ಮಹಿಳೆಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಪ್ರವಾಸಿಯೊಬ್ಬರ ಕೊಲೆ ಕೇಸ್ ಸಣ್ಣದಾಗಿತ್ತು. ಆದರೆ ಮಾಧ್ಯಮಗಳು ವೈಭವೀ ಕರಿಸಿವೆ,” ಎಂಬ ಸಂಸದ ರಾಜಶೇಖರ್ ಹಿಟ್ನಾಳ್ ಹೇಳಿಕೆ ಈಗ ಚರ್ಚೆಗೆ…
