ಸೋಮವಾರ, 26 ಅಕ್ಟೋಬರ್ 2026
Trending

BJP Candidate V Somanna revels ontesting In Varuna

Karnataka State Politics Updates

V.Somanna: ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸಚಿವ ವಿ ಸೋಮಣ್ಣ ಅವರಿಗೆ ಹೇಳಿದ್ಯಾರು? ಮಾಹಿತಿ ಬಹಿರಂಗಪಡಿಸಿದ ಸೋಮಣ್ಣ!

ಸೋಮಣ್ಣ ವರುಣಾದಲ್ಲಿ ಕಣಕ್ಕಿಳಿಯಲು ಕಾರಣ‌ ಯಾರು? ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೇಳಿದ್ದು ಯಾರು? ಈ ಬಗ್ಗೆ ವಿ. ಸೋಮಣ್ಣ ಸಿಕ್ರೆಟ್ ಬಿಚ್ಚಿಟ್ಟಿದ್ದಾರೆ.