Biriyani

ಬ್ರೇಕಪ್ ಅಂದಿದ್ದೇ ತಡ, ಯುವಕನ ಬಿರಿಯಾನಿ ಮಾಡಿಯೇ ಬಿಟ್ಟಳು ಯುವತಿ, ಅಷ್ಟಕ್ಕೂ ಇದನ್ನು ಹಂಚಿದ್ದಾದರೂ ಯಾರಿಗೆ ಗೊತ್ತೇ? ಇದು ಚಿಕನ್ ಬಿರಿಯಾನಿ ಅಲ್ಲ, ಲವರ್ ಬಿರಿಯಾನಿ !!!

ಪ್ರೀತಿ ಎಷ್ಟೇ ನವಿರಾದ ಭಾವನೆಯನ್ನು ನೀಡುತ್ತದೆಯೋ ಹಾಗೆಯೇ, ಅಷ್ಟೇ ಕ್ರೂರತೆಯನ್ನು ಹೊಂದಿದೆ ಎಂದು ಈ ಘಟನೆಯಿಂದ ಗೊತ್ತಾಗುತ್ತೆ. ಪ್ರೀತಿಯಲ್ಲಿ ಕೊಂಚ ಬಿರುಕು ಮೂಡಿದರೂ ಜನ ಯಾವ ಮಟ್ಟಕ್ಕೆ ತಲುಪುತ್ತಾರೆ ಎಂಬುದಕ್ಕೆ ನಾವಿವತ್ತು ತಿಳಿಸ ಹೊರಟಿರುವ ಘಟನೆಯೇ ಸಾಕ್ಷಿ. ಪ್ರಿಯತಮನೋರ್ವ ಬ್ರೇಕ್ ಅಪ್ ಮಾಡಿದ್ದ ಎಂದು ಹೇಳಿದ್ದಕ್ಕೆ, ಆತನನ್ನೇ ಕತ್ತರಿಸಿ ಬಿರಿಯಾನಿ ಮಾಡಿದ ಘಟನೆಯೊಂದು ದೂರದ ಮೊರಕ್ಕೋದಲ್ಲಿ ನಡೆದಿದೆ. ಉತ್ತರ ಆಫ್ರಿಕಾದ ಮೋರಕ್ಕೋ ದೇಶದಲ್ಲಿ ನಡೆದಿರುವಂತಹ ಈ ಒಂದು ಘಟನೆ ನಿಜಕ್ಕೂ ಎಂತಹ ಪ್ರೇಮಿಗಳನ್ನು ಬೆಚ್ಚಿ ಬೀಳಿಸಿದೆ ಎಂದರೆ …

ಬ್ರೇಕಪ್ ಅಂದಿದ್ದೇ ತಡ, ಯುವಕನ ಬಿರಿಯಾನಿ ಮಾಡಿಯೇ ಬಿಟ್ಟಳು ಯುವತಿ, ಅಷ್ಟಕ್ಕೂ ಇದನ್ನು ಹಂಚಿದ್ದಾದರೂ ಯಾರಿಗೆ ಗೊತ್ತೇ? ಇದು ಚಿಕನ್ ಬಿರಿಯಾನಿ ಅಲ್ಲ, ಲವರ್ ಬಿರಿಯಾನಿ !!! Read More »

ಗ್ಯಾಂಗ್ ರೇಪ್ ಆರೋಪಿಗಳಿಗೆ ಬಿರಿಯಾನಿ ಊಟ ! ಕಾಂಡೋಮ್ ಬಳಸಿದವರಿಗೆ ಫೈಸ್ಟಾರ್ ಟ್ರೀಟ್ಮೆಂಟ್

ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಗ್ಯಾಂಗ್​ರೇಪ್​ ಮಾಡಿ ಸಿಕ್ಕಿಬಿದ್ದು ಜೈಲು ಪಾಲಾಗಿರುವ ವಿಐಪಿ ಮಕ್ಕಳಿಗೆ ಫೈವ್​ಸ್ಟಾರ್​ ಹೋಟೆಲ್​ನ ಬಿರಿಯಾನಿ ನೀಡಲಾಗುತ್ತಿದೆಯಂತೆ! ಜೂಬಿಲಿ ಹಿಲ್ಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ರಾಜಕಾರಣಿಗಳ ಪುತ್ರರಿಗೆ ಪೊಲೀಸ್ ಕಸ್ಟಡಿಯಲ್ಲಿ ಬಿರಿಯಾನಿ ನೀಡಿರುವ ಸುದ್ದಿ ಆಕ್ರೋಶಕ್ಕೆ ಕಾರಣವಾಗಿದೆ ಹೈದರಾಬಾದ್​ನ ಜೂಬಿಲಿ ಹಿಲ್ಸ್‌ ಗ್ಯಾಂಗ್​ರೇಪ್​ ಎಂದೇ ಕರೆಯಲ್ಪಡುವ ಈ ಪ್ರಕರಣದಲ್ಲಿ 17 ವರ್ಷದ ಬಾಲಕಿಯ ಮೇಲೆ ಆಲ್​ ಇಂಡಿಯಾ ಮಜ್​ಲಿಸ್​-ಎ- ಇತ್ತೇಹಾದುಲ್​ ಮುಸ್ಲೀಮೀನ್​ (AIMIM) ಪಕ್ಷದ ಮುಖಂಡನ ಅಪ್ರಾಪ್ತ ಪುತ್ರ, ಟಿಆರ್‌ಎಸ್, ಅದರ ಮಿತ್ರಪಕ್ಷ ಎಂಐಎಂ …

ಗ್ಯಾಂಗ್ ರೇಪ್ ಆರೋಪಿಗಳಿಗೆ ಬಿರಿಯಾನಿ ಊಟ ! ಕಾಂಡೋಮ್ ಬಳಸಿದವರಿಗೆ ಫೈಸ್ಟಾರ್ ಟ್ರೀಟ್ಮೆಂಟ್ Read More »

ಬಿರಿಯಾನಿ ಚಪ್ಪರಿಸಲು ಹೋಗಿ 2 ಲಕ್ಷ ರೂ. ನಾಮ ಹಾಕಿಕೊಂಡ ಆಟೋ ಚಾಲಕ!!

ಬಿರಿಯಾನಿ ಎಂದರೆ ಬಹಳಷ್ಟು ಮಂದಿಗೆ ಪ್ರಿಯ ಆಹಾರ. ಮಾಂಸಾಹಾರದಲ್ಲಿ ಎಲ್ಲ ಖಾದ್ಯಗಳದ್ದೂ ಒಂದು ತೂಕವಾದರೆ, ಬಿರಿಯಾನಿಯದ್ದೇ ಒಂದು ತೂಕ. ಹೀಗಿರುವಾಗ ಬಿರಿಯಾನಿ ಚಪ್ಪರಿಸಲು ಹೋದ ಆಟೋ ಚಾಲಕರೊಬ್ಬರು 2 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ. ಆಟೋ ಚಾಲಕರೊಬ್ಬರು ಚಿನ್ನ ಅಡವಿಟ್ಟು 2 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅದನ್ನು ಬೈಕ್‍ನಲ್ಲಿ ಇಟ್ಟು ದಾರಿ ಮಧ್ಯೆ ಬಿರಿಯಾನಿ ತಿನ್ನಲು ಹೋಗಿ ವಾಪಸ್ ಬರುವಾಗ ಬೈಕ್‍ನಲ್ಲಿ ಇಟ್ಟಿದ್ದ ಹಣ ಕಳವಾಗಿರುವ ಘಟನೆ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಆಟೋ ಚಾಲಕರಾಗಿರುವ ಹನುಮಂತರಾಯ ಬ್ಯಾಂಕ್‍ನಲ್ಲಿ …

ಬಿರಿಯಾನಿ ಚಪ್ಪರಿಸಲು ಹೋಗಿ 2 ಲಕ್ಷ ರೂ. ನಾಮ ಹಾಕಿಕೊಂಡ ಆಟೋ ಚಾಲಕ!! Read More »

error: Content is protected !!
Scroll to Top