ಹಾಡೊಂದಾ ನಾ ಕೇಳುವೆ…ಹಾಯಾಗಿ ಮಲಗಿ ಹಾಡು ಕೇಳ್ತಾ ಇದ್ದ ಯುವತಿಯ ಇಯರ್ ಬಡ್ ಎತ್ತಿಕೊಂಡು ಹಕ್ಕಿ ಪರಾರಿ!!!
ಹಕ್ಕಿಗಳ ಹತ್ತಿರ ಹೋದರೇನೆ ಪುರ್ರ್ ಎಂದು ಕೈಗೆ ಸಿಗದ ಹಾಗೆ ಹಾರಿಕೊಂಡು ಹೋಗುತ್ತದೆ. ಇನ್ನೂ ಮನುಷ್ಯನ ಹತ್ತಿರ ಬರುವುದು ಸಾಕಿದ ಪಕ್ಷಿ ಮಾತ್ರ. ಆದರೆ ಇಲ್ಲಿ ಹಕ್ಕಿಯೊಂದು ಯುವತಿಯ ಇಯರ್ ಬೆಡ್ ಎತ್ತಿಕೊಂಡು ಹೋಗಿದೆ ಎಂದರೆ ಆಶ್ಚರ್ಯದ ಜೊತೆಗೆ…




