Interesting
Longest Duration Flying Birds : ನಿರಂತರ 10 ತಿಂಗಳು ಆಕಾಶದಿಂದ ಇಳಿಯದೆ ಹಾರಾಡಬಲ್ಲ ಪಕ್ಷಿ ಯಾವುದು ಅನ್ನೋ ಕುತೂಹಲ ನಿಮಗಿದೆಯಾ ?
Swift birds: ಗಾಳಿಯಲ್ಲೇ ವಾಸ ಮಾಡುತ್ತಾ, ಗಾಳಿಯಲ್ಲೇ ಸಿಕ್ಕ ನೀರ ಹನಿಗಳನ್ನು ಅವುಗಳು ಕುಡಿಯುತ್ತವೆ. ಪಕ್ಷಿ ಪ್ರಪಂಚವೇ (Bird Life) ಅದ್ಭುತ ಮತ್ತು ವೈವಿಧ್ಯಮಯ. ಹಕ್ಕಿಗಳ ವಲಸೆ, ಅವುಗಳ ವೇಗ, ಅವು ಕ್ರಮಿಸುವ ದೂರ, ಸಾಧಿಸುವ ಎತ್ತರ, ಖಂಡ ಖಂಡಾಂತರ ಸಾಗಿದರೂ ಪಥ ಮರೆಯದೆ ದಾರಿ ಕಂಡುಕೊಳ್ಳುವ ಅವುಗಳ ವಿಜ್ಞಾನ, ಹಾರುವಾಗಿನ ಇಂಧನ ಕ್ಷಮತೆ - ಅವುಗಳಿಗೆ ಅವುಗಳೇ ಸಾಟಿ. ಈಗ ನಾವಿಲ್ಲಿ ಹಕ್ಕಿಗಳ ನಿರಂತರ ಪ್ರಯಾಣದ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರವನ್ನು ನಿಮಗೆ ತೆರೆದಿಡಲಿದ್ದೇವೆ.

