ಶನಿವಾರ, 24 ಅಕ್ಟೋಬರ್ 2026

Bipasha bahu daughter Devi

Breaking Entertainment News Kannada

Bipasha Basu: ಬಾಲಿವುಡ್‌ ನಟಿ ಬಿಪಾಶ ಬಸು ಮಗುವಿನ ಹೃದಯದಲ್ಲಿ ಎರಡು ರಂಧ್ರ! ಈ ಕಾಯಿಲೆ ಸಂಭವಿಸಲು ಕಾರಣವೇನು? ತಿಳಿಯಿರಿ

ಖ್ಯಾತ ನಟಿ ಬಿಪಾಶಾ ಬಸು (Bipasha Basu) ಹಾಗೂ ಆಕೆಯ ಪತಿ ಕರಣ್‌ ಸಿಂಗ್‌ ಗ್ರೋವರ್‌ ಅವರು ಇತ್ತೀಚೆಗೆ ತಮ್ಮ ಮಗಳ ಬಗ್ಗೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ.