Breaking Entertainment News Kannada
Bipasha Basu: ಬಾಲಿವುಡ್ ನಟಿ ಬಿಪಾಶ ಬಸು ಮಗುವಿನ ಹೃದಯದಲ್ಲಿ ಎರಡು ರಂಧ್ರ! ಈ ಕಾಯಿಲೆ ಸಂಭವಿಸಲು ಕಾರಣವೇನು? ತಿಳಿಯಿರಿ
ಖ್ಯಾತ ನಟಿ ಬಿಪಾಶಾ ಬಸು (Bipasha Basu) ಹಾಗೂ ಆಕೆಯ ಪತಿ ಕರಣ್ ಸಿಂಗ್ ಗ್ರೋವರ್ ಅವರು ಇತ್ತೀಚೆಗೆ ತಮ್ಮ ಮಗಳ ಬಗ್ಗೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ.
