ಸೋಮವಾರ, 26 ಅಕ್ಟೋಬರ್ 2026
Trending

Bindu

News

ಸ್ವಯಂ ವಿವಾಹ ಅಥವಾ ಸೊಲೊಗಮಿ ಎಂದರೇನು? ಈ ವಿಚಿತ್ರ ಕಲ್ಪನೆ ಹುಟ್ಟಿದ್ದಾದರೂ ಎಲ್ಲಿ? ಯಾವಾಗ? 

ತನ್ನನ್ನು ತಾನೇ ಮದುವೆಯಾಗುವುದು. ಇದು ಭಾರತದಲ್ಲಿ ಇಂದಿನ ಬೆಳವಣಿಗೆ ಆದರೆ, ವಿದೇಶದಲ್ಲಿ ಇಂತಹ ಪರಿಕಲ್ಪನೆಯೂ ಇದೆ. ಇಂತಹ ಮದುವೆಯನ್ನು ಇಂಗ್ಲಿಷ್‌ನಲ್ಲಿ ‘ಸೊಲೊಗಾಮಿ’ ಅಂತಲೂ ಕರೆಯುತ್ತಾರೆ.  ಈ ಸ್ವಯಂ ವಿವಾಹ ಕಲ್ಪನೆ ಇಂದು ನಿನ್ನೆಯದಲ್ಲ. 1993ರಲ್ಲಿಯೇ ಅಮೆರಿಕದಲ್ಲಿ ಈ ರೀತಿಯ…