ಶನಿವಾರ, 24 ಅಕ್ಟೋಬರ್ 2026

Bindu Jeera expansion

News

Bindu Jeera: ಉತ್ತರ ಭಾರತದಲ್ಲೂ ಇನ್ನು ಸಿಗಲಿದೆ ಕರ್ನಾಟಕದ ಬಿಂದು ಜೀರಾ

Bindu Jeera: ದಕ್ಷಿಣ ಭಾರತದಲ್ಲಿ ಭಾರೀ ಹೆಸರು ಮಾಡಿರುವ ಕಾರ್ಬೋನೇಟೆಡ್‌ ಸೋಡಾ ಬ್ರಾಂಡ್‌ ಬಿಂದು ಈಗ ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಕುರಿತು ಚಿಂತನೆಯಲ್ಲಿದೆ.